- ಮೊಟ್ಟೆ ಸೇವನೆಯು ಹೆಚ್ಚಿನ ಜನರಿಗೆ ಹೃದಯ ಕಾಯಿಲೆಯ ಅಪಾಯವನ್ನು ತಪ್ಪಿಸುತ್ತದೆ. ಹೆಚ್ಚಿನ ಜನರಿಗೆ, ದಿನಕ್ಕೆ ಒಂದು ಮೊಟ್ಟೆ ಹೃದಯಾಘಾತ, ಪಾರ್ಶ್ವವಾಯು ಅಥವಾ ಯಾವುದೇ ರೀತಿಯ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ತಪ್ಪಿಸುತ್ತದೆ ಅಂತ ಅಧ್ಯಯನಗಳು ಹೇಳುತ್ತವೆ.
- ತುಪ್ಪ, ತೆಂಗಿನ ಎಣ್ಣೆ ಮತ್ತು ಬೆಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಯಕೃತ್ತಿನ ಆರೋಗ್ಯಕ್ಕೆ ಹಾನಿಯಾಗುತ್ತದೆ, ವಿಶೇಷವಾಗಿ ಕೊಬ್ಬಿನ ಯಕೃತ್ತಿನ ಕಾಯಿಲೆಗೆ ಒಳಗಾಗುವ ಜನರಿಗೆ ಎಂದು ಯಕೃತ್ತಿನ ತಜ್ಞರು ಎಚ್ಚರಿಸಿದ್ದಾರೆ.
- ನಂದಿನಿ ವಿಮೆನ್ಸ್ ಕ್ಲಿನಿಕ್ನಲ್ಲಿ, ಈ ಪಯಣವು ಇಲ್ಲಿಗೇ ನಿಲ್ಲುವುದಿಲ್ಲ. ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಮುನ್ನೆಚ್ಚರಿಕೆ ಆರೋಗ್ಯದ ಮೇಲೆ ಗಮನ ಹರಿಸುವ ಇನ್ನಷ್ಟು ಕ್ಷೇಮ ಕಾರ್ಯಕ್ರಮಗಳನ್ನು ಪರಿಚಯಿಸುವುದು ನಮ್ಮ ಗುರಿಯಾಗಿದೆ.
- ಎದ್ದ ಕೂಡಲೇ 400-500 ಮಿಲಿ ಬಿಸಿ ನೀರು ಕುಡಿಯುವುದರಿಂದ ದೇಹದ ನಿರ್ಜಲೀಕರಣ ಕಡಿಮೆಯಾಗುತ್ತದೆ, ಚಯಾಪಚಯ ಚಟುವಟಿಕೆ ಪ್ರಾರಂಭವಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯವಾಗುತ್ತದೆ.
- ಆಗಾಗ ನೀವು ನಿಮ್ಮ ಸಾಕ್ಸ್ಗಳನ್ನು ಬದಲಿಸುತ್ತೀರಾ? ಒಂದುವೇಳೇ ಹಾಗೆ ಮಾಡದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಯಾವ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಿಮಗೆ ತಿಳಿದೆದೆಯಾ? ಸಾಕ್ಸ್ ಆಗಾಗ ಬದಲಿಸದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ನೋಡೋಣ ಬನ್ನಿ.
- ಬೇರೆ ಭಾಗಗಳಿಗೆ ಹೋಲಿಸಿದರೆ ಹೊಟ್ಟೆ ಮತ್ತು ತೊಡೆ ಭಾಗದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗುವುದು ಸಾಮಾನ್ಯ. ಆದರೆ, ನಿರಂತರ ಯೋಗ ಅಭ್ಯಾಸ ಹಾಗೂ ಸಮತೋಲನ ಆಹಾರ ಸೇವಿಸಿದಲ್ಲಿ ಹೊಟ್ಟೆ ಮತ್ತು ತೊಡೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಅದಕ್ಕೆಂದೇ ಇಲ್ಲಿವೆ ನೋಡಿ ಮುಖ್ಯವಾದ ಆ ಐದು ಯೋಗಾಸನಗಳು…
- Banana: ಬಾಳೆಹಣ್ಣಿನ ಹೆಸರು ಕೇಳದವರೇ ಇಲ್ಲ. ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ, ಎಲ್ಲರ ಕೈಗೂ ಸುಲಭವಾಗಿ ಸಿಗುವ ಬಾಳೆಹಣ್ಣು ಹಲವು ಆರೋಗ್ಯ ಭಾಗ್ಯದ ಖಜಾನೆ. ಪ್ರತಿ ದಿನ ಬಾಳೆಹಣ್ಣು ಸೇವಿಸಿದ್ರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- ಗುರುವಾರದ ಸಂಜೆಗೆ ನನ್ನ ಎಲ್ಲಾ ಡಯಟ್ ಮತ್ತು ಜೀವನಶೈಲಿ ಹಳಿ ತಪ್ಪಿ ಹೋಗುತ್ತಿತ್ತು. ನನ್ನ ತಿನ್ನುವ ಎಲ್ಲಾ ಹಂಬಲಗಳು ಹೆಚ್ಚಾಗುತ್ತಿದ್ದವು ಮತ್ತು ನಾನು ಪಿಜ್ಜಾವನ್ನು ಆರ್ಡರ್ ಮಾಡಿಕೊಳ್ಳುತ್ತಿದ್ದೆ. ಅದು ನನಗೆ ನಾನೇ ಮೋಸ ಮಾಡಿಕೊಂಡ ಭಾವನೆ ನನ್ನ ಮನಸ್ಸಿನಲ್ಲಿ ಮೂಡಿತು ಅಂತ ಅವರು ಹೇಳಿಕೊಂಡಿದ್ದಾರೆ!
- ಮೀನು ಉಳಿದ ಮಾಂಸಗಳಿಗೆ ಹೋಲಿಕೆ ಮಾಡಿ ನೋಡಿದರೆ, ಆರೋಗ್ಯಕ್ಕೆ ಹಾನಿಯಾಗುವ ಅಂಶವಿರುವುದು ಕಡಿಮೆ. ಅಂತಹದ್ದೇ ಒಂದು ವಿಶೇಷ ಮೀನಿನ ಕುರಿತು ನಾವಿಂದು ಮಾಹಿತಿ ಕೊಡ್ತೀವಿ ನೋಡಿ.
- ಹಲ್ಲು ಕೊಳೆಯುವುದನ್ನು ತಡೆಯಲು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಿದ್ರೆ, ಹಲ್ಲುಗಳ ರಕ್ಷಣೆಗೆ ನಾವು ನೈಸರ್ಗಿಕವಾಗಿ ಏನು ಮಾಡಬಹುದು ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
- ವಿವಿಧ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲು ಅನೇಕ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಕ್ಯಾನ್ಸರ್ ಕೋಶಗಳನ್ನು ಹಾನಿಗೊಳಿಸಲು ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇದೀಗ ದೇಶದ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡಿ ಯುವಕನ ಜೀವ ಕಾಪಾಡಿದ್ದಾರೆ.
- 30 ವರ್ಷದ ಬಳಿಕ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹಾರ್ಮೋನುಗಳ ಅಸಮತೋಲನದಂತಹ ಅನೇಕ ದೀರ್ಘಕಾಲದ ಕಾಯಿಲೆಗಳು ಈ ವಯಸ್ಸಿನಲ್ಲಿಯೇ ಬೇರೂರಲು ಪ್ರಾರಂಭಿಸುತ್ತವೆ.
- ಕೆಲವು ತರಕಾರಿಗಳನ್ನು ಕಬ್ಬಿಣದ ಕಡಾಯಿಯಲ್ಲಿ ಬೇಯಿಸಿದಾಗ ಸಂಜೀವಿನಿ ಗಿಡಮೂಲಿಕೆಯಂತೆ ಕಾರ್ಯನಿರ್ವಹಿಸುತ್ತವೆ. ಅವುಗಳ ರುಚಿ ಹೆಚ್ಚುವುದಲ್ಲದೆ, ಅವು ಆರೋಗ್ಯಕ್ಕೆ ರಾಮಬಾಣವೂ ಆಗುತ್ತವೆ!
- ಕುರಿ ಮಾಂಸದ ಬೆಲೆ ಹೆಚ್ಚಾಗಿರುವುದರಿಂದ ಜನರು ಕೋಳಿಯನ್ನು ಹೆಚ್ಚು ಸೇವಿಸುತ್ತಾರೆ. ಇಂತಹ ಕೋಳಿ ಮಾಂಸವನ್ನು ಪುರುಷರು ಎಷ್ಟು ಸೇವಿಸಬೇಕು? ಸೇವಿಸುವುದು ಒಳ್ಳೆಯದೋ ಕೆಟ್ಟದ್ದೋ ಎಂಬುದನ್ನು ನೋಡೋಣ ಬನ್ನಿ.
- How To Prevent Heart Attack? | ಯುವಕರನ್ನೇ ಏಕೆ ಕಾಡುತ್ತಿದೆ ಹೃದಯಾಘಾತ? ಇದನ್ನು ತಡೆಯುವುದು ಹೇಗೆ? | N18V
- Yoga: ಯೋಗವನ್ನು ಸರ್ವರೋಗ ನಿವಾರಕ, ಸೌಮ್ಯವಾದ, ಗುಣಪಡಿಸುವ ಅಭ್ಯಾಸವೆಂದು ಮಾಡಲಾಗುತ್ತದೆ. ಇದು ದೇಹ ಮತ್ತು ಮನಸ್ಸಿಗೆ ಸಮತೋಲನವನ್ನು ತರುತ್ತದೆ. ಆದರೆ ಎಲ್ಲಾ ಯೋಗ ಭಂಗಿಗಳು ಎಲ್ಲರಿಗೂ ಸರಿಹೊಂದುವುದಿಲ್ಲ ಎನ್ನುವುದು ನಿಮಗೆ ಗೊತ್ತಾ?
- ಬಯೋಟೆಕ್ ಕಂಪನಿ ಎನಿಕ್ಸಾ ಬಯೋಸೈನ್ಸ್ ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆ ಗೆಡ್ಡೆಯ ರಚನೆಯ ಪರಿಣಾಮವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
- ಯಾವುದೇ ತರಕಾರಿಗಳನ್ನು, ವಿಶೇಷವಾಗಿ ನೆಲದಲ್ಲಿ ಬೆಳೆದ ತರಕಾರಿಗಳನ್ನು ಸರಿಯಾಗಿ ತೊಳೆಯದೆ ಅಥವಾ ಸರಿಯಾಗಿ ಬೇಯಿಸದೆ ತಿಂದರೆ 'ಮೆದುಳಿನಲ್ಲಿ ಹುಳುಗಳು' ಬರುವ ಸಾಧ್ಯತೆ ಇರುತ್ತದೆ.
- International Yoga Day 2025: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಸಹಸ್ರಾರು ವರ್ಷಗಳ ಹಿಂದೆ ಯೋಗ ಹುಟ್ಟಿದ್ದು, ಭಾರತವೇ ಅದಕ್ಕೆ ತವರು. ಋಗ್ವೇದಗಳಲ್ಲಿ, ಪೌರಾಣಿಕ ಪುಸ್ತಕಗಳಲ್ಲೂ ಯೋಗದ ಉಲ್ಲೇಖವಿದೆ. ಯೋಗದ ಮೊದಲು ಗುರು ಶಿವ ಎಂದೇ ಹೇಳಲಾಗುತದೆ. ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ತರುವ ಕೆಲಸವನ್ನು ಯೋಗ ಮಾಡುತ್ತದೆ. ಹಾಗಾದರೆ ಅದರಿಂದ ಬೇರೆ ಏನೆಲ್ಲಾ ಪ್ರಯೋಜನಗಳಿವೆ? ತಿಳಿಯೋಣ ಬನ್ನಿ…
- ಹೃದಯ ಕಾಯಿಲೆ ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಗಲಿನ ನಿದ್ರೆಯು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. 12-30 ನಿಮಿಷಗಳ ಸಣ್ಣ ನಿದ್ರೆ ಒತ್ತಡವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.