Ranya Rao: ಸುಪ್ರೀಂ ಕೋರ್ಟ್, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬಂಧನವನ್ನು ಖಾಯಂ ಮಾಡಿದೆ. Supreme Court of India dismisses plea by Ranya Rao, upholding her arrest in a major gold smuggling case under COFEPOSA.
Toxic: ಯಶ್ ನಟನೆಯ ಟಾಕ್ಸಿಕ್ ಕೇವಲ ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ. ಮನೋವೈಜ್ಞಾನಿಕ ಪದರಗಳಿರುವ ವಿಭಿನ್ನ ಕಥೆ ಎಂದು ಯಶ್ ತಿಳಿಸಿದ್ದಾರೆ. Yash reveals Toxic is more than a gangster film, with deep psychological layers and global appeal.
Drishyam 2: ಮೋಹನ್ಲಾಲ್ ನಟನೆಯ ದೃಶ್ಯಂ 2 ರೀ-ರಿಲೀಸ್ ಬಾಕ್ಸ್ ಆಫೀಸ್ನಲ್ಲಿ ನಿರಾಸೆ ಮೂಡಿಸಿದೆ. ಒಟಿಟಿ ಪ್ರಭಾವವೇ ಪ್ರಮುಖ ಕಾರಣ ಎಂದು ವಿಶ್ಲೇಷಣೆ. Drishyam 2 re-release disappoints at box office as Mohanlal starrer struggles to earn even lakhs. OTT impact blamed.
Ramayana: ರಾಮಾಯಣ ಮೊದಲ ಭಾಗದಲ್ಲಿ ಯಶ್ ಮತ್ತು ರಣಬೀರ್ ಕಪೂರ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಬಹಿರಂಗ. ಅಭಿಮಾನಿಗಳಿಗೆ ಶಾಕ್. Yash reveals no scenes with Ranbir Kapoor in Ramayana Part 1. Big twist leaves fans disappointed.
Yash: CinemaCon 2026ನಲ್ಲಿ ಯಶ್ ಮತ್ತು ನಮಿತ್ ಮಲ್ಹೋತ್ರಾ ಅವರು ರಾಮಾಯಣ ಚಿತ್ರದ ಜಾಗತಿಕ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. Yash and producer Namit Malhotra launch global promotions of Ramayana at CinemaCon 2026 in Las Vegas.
Mrunal Thakur: ಅಲ್ಲು ಅರವಿಂದ್ ಅವರು ಮೃಣಾಲ್ ಠಾಕೂರ್ಗೆ ತೆಲುಗು ಹುಡುಗನನ್ನು ಮದುವೆಯಾಗುವಂತೆ ಸಲಹೆ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Allu Aravind suggests Mrunal Thakur marry a Telugu boy and settle in Hyderabad at a film event, video trending online.
Karna Serial: ಕರ್ಣ ಸೀರಿಯಲ್ 200 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿ ಗಗನ್ ಚಿನ್ನಪ್ಪ ಅರ್ಜುನ್ ಪಾತ್ರದಲ್ಲಿ ಎಂಟ್ರಿ ನೀಡಿ ಕಥೆಗೆ ಹೊಸ ತಿರುವು ನೀಡಿದ್ದಾರೆ. Karna completes 200 episodes with a big twist as Gagan Chinnappa enters as Arjun, changing the storyline.
Upendra: ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷ ಅಧಿಕೃತ ವೆಬ್ಸೈಟ್ ಲೋಕಾರ್ಪಣೆಗೊಂಡಿದ್ದು, ನಾಗರಿಕರಿಗೆ ಸಮಸ್ಯೆಗಳನ್ನು ನೇರವಾಗಿ ವರದಿ ಮಾಡುವ ಅವಕಾಶ ಕಲ್ಪಿಸಲಾಗಿದೆ. Upendra launches official website of Uttama Prajakeeya Party enabling citizens to report issues and track candidates' performance.
Prem: ಪ್ರೇಮ್ ಅವರು ಕೆಡಿ: ದ ಡೆವಿಲ್ ಚಿತ್ರದ ವಿವಾದದ ನಡುವೆ ಚಿತ್ರರಂಗದಿಂದ ಬೆಂಬಲ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. Prem expresses disappointment over lack of support from Sandalwood amid KD The Devil controversy and censor issues.
Dhurandhar Actress Sara Arjun: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್, Dhurandhar Actress Sara Arjun Thanks Fans as Dhurandhar-2 The Revenge success and Good collection of rs 1700 crores at global box office
Jana Nayagan: ಜನನಾಯಗನ್ ಚಿತ್ರದ ಪೈರಸಿ ತಮಿಳುನಾಡು ಪೊಲೀಸರು ಜನನಾಯಗನ್ ಚಿತ್ರದ ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಕಾರ್ಯಾಚರಣೆಯಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. Jana nayagan movie piracy Tamil Nadu Police take strict action against Jananayagan movie piracy, arresting six accused in a major crackdown.
Dhurandhar-2 OTT: 'ಧುರಂಧರ 2 ದಿ ರಿವೇಂಜ್' ಸಿನಿಮಾ ಡಿಜಿಟಲ್ ಹಕ್ಕು ಭರ್ಜರಿ ಬೆಲೆಗೆ ಮಾರಾಟವಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲ್ಲ. ಬೇರೆ ಒಟಿಟಿ ವೇದಿಕೆ ಯಾವುದು, ದಿನಾಂಕದ ವಿವರ.'Dhurandhar- The Revenge' digital rights are sold to JioHotstar for rs 150 crore. OTT release expected in late May end or first week of June 2026, Know box office collection latest updates here.
Shiva Rajkumar: ಶಿವರಾಜ್ಕುಮಾರ್ ಡಿಕೆಡಿ ಸ್ಪರ್ಧಿ ಪ್ರೀತಮ್ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಘೋಷಿಸಿ ಭಾವುಕ ಕ್ಷಣ ನಿರ್ಮಿಸಿದರು. Shiva Rajkumar announces support for Dance Karnataka Dance contestant Preetham's family, promising education and future care in a touching moment.
Dance Karnataka Dance: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಸಿದ್ದೇಗೌಡ-ದೀಶಲ್ ಜೋಡಿ ವಿಜೇತರಾಗಿ ಹೊರಹೊಮ್ಮಿದರು. ಶಿವರಾಜ್ಕುಮಾರ್ ಟ್ರೋಫಿ ಹಸ್ತಾಂತರಿಸಿದರು. Grand finale of Dance Karnataka Dance ends with Siddegowda and Dishal as winners. Trophy presented by Shiva Rajkumar.
Anusha Rai: ಅನುಷಾ ರೈ ಅವರು ಬೆಂಗಳೂರುನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಯೋಟಾ ಫಾರ್ಚೂನರ್ ಖರೀದಿಸಿದ್ದಾರೆ. ಬೆಲೆ, ವಿಶೇಷತೆ ಮತ್ತು ಸಂಭ್ರಮದ ವಿವರ ಇಲ್ಲಿದೆ. Big Boss Kannada fame Anusha Rai buys a luxury Toyota Fortuner in Bengaluru. Check price, features, and celebration moments.
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ – ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್. Bhagyalakshmi Serial: Finally Bhagya Aadi Tie the Knot, Responsibility of Uniting Three Families Begins
Ram Gopal Varma: ರಾಮ್ ಗೋಪಾಲ್ ವರ್ಮಾ ತಮ್ಮ ಯಶಸ್ಸಿನ ಹಿಂದೆ ದಾವೂದ್ ಇಬ್ರಾಹಿಂ ಪಾತ್ರವಿದೆ ಎಂದು ಹೇಳಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. Filmmaker Ram Gopal Varma reveals how gangster Dawood Ibrahim indirectly shaped his iconic films like Satya and Company.
Asha Bhosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್ ಹೊಂದಿರುವ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಒಟ್ಟು ಆಸ್ತಿ ವಿವರ ಎಷ್ಟಿದೆ ಗೊತ್ತಾ? Legendary singer Asha Bhosle passed away on April 12, leaving behind an extraordinary musical legacy. Here's a detailed look at her net worth, estimated between ₹200–250 crore, income sources, luxury properties, and her global restaurant brand ‘Asha's'.
Duet Songs: ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಒಟ್ಟಿಗೆ ಹಾಡಿದ ಅಮರ ಗೀತೆಗಳು – ಇಂದಿಗೂ ಮನಸೂರೆಗೊಳ್ಳುವ ಮಧುರ ಹಾಡುಗಳ ಪಟ್ಟಿ.Explore the evergreen duet songs sung by legendary sisters Lata Mangeshkar and Asha Bhosle that continue to mesmerize music lovers.