- ಅಂಕಿತಾ ಟೋಪಲ್, ಉತ್ತರಾಖಂಡದ ಚಮೋಲಿಯವರು, ಎರಡು ಕೈಗಳಿಲ್ಲದಿದ್ದರೂ ಪಾದಗಳಿಂದ ಬರೆಯುವ ಛಲದಿಂದ JRF ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದಿದ್ದಾರೆ.
- UPSC ತನ್ನ ಪರೀಕ್ಷಾ ವ್ಯವಸ್ಥೆಯಲ್ಲಿ ಹೈಟೆಕ್ ಜಾಮರ್ಗಳು, ಸಿಸಿಟಿವಿ ನಿಗಾ, ಬಯೋಮೆಟ್ರಿಕ್ ಗುರುತಿಸುವಿಕೆ ಮುಂತಾದ ವಿವಿಧ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿದೆ. ಆದರೆ ಕೆಲ ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳು, ಮೈಕ್ರೋ ಇಯರ್ಫೋನ್, ನಕಲಿ ಗುರುತಿನ ಚೀಟಿಗಳು ಮುಂತಾದ ಉಪಕರಣಗಳನ್ನು ಬಳಸಿ ವಂಚನೆ ಮಾಡಲು ಯತ್ನಿಸುತ್ತಾರೆ. ಹಾಗಾಗಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ಯಾರಾದರೂ ನಕಲು ಮಾಡುತ್ತಿದ್ದರೆ, ಅವರಿಗೆ ಯಾವ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಗೊತ್ತಾ?
- ಪ್ರದೀಪ್ ಕುಮಾರ್ ಯುಪಿಎಸ್ಸಿ ಪರೀಕ್ಷೆಯಲ್ಲಿ 26ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಅವರ ತಂದೆ ಸುಖ್ಬೀರ್ ಸಿಂಗ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೂ, ತ್ಯಾಗ ಮಾಡಿ ಮಗನ ಶಿಕ್ಷಣ ಬೆಂಬಲಿಸಿದರು.
- ಪ್ರಾದೇಶಿಕ ಸೈನ್ಯ ನಿಯಮಿತ ಭಾರತೀಯ ಸೈನ್ಯದ ಭಾಗವಾಗಿದೆ. ತಮ್ಮ ಉದ್ಯೋಗಗಳನ್ನು ಮುಂದುವರಿಸುತ್ತಾ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸುವ ನಾಗರಿಕರು ಇಲ್ಲಿ ಭಾಗಿಯಾಗಬಹುದು.
- ಗರಿಮಾ ಮತ್ತು ಆದಿತ್ಯ ಅವರ ಮಗ ವೇದಾಸ್ ಅವರ ಶಾಲೆ ಬಿಡುವ ಪ್ರಯಾಣವು ಆಳವಾದ ಕಲಿಕೆ, ಆಟ ಮತ್ತು ಸ್ವಾತಂತ್ರ್ಯದ ಜೀವನವನ್ನು ತೋರಿಸುತ್ತದೆ. ಈ ಫ್ಯಾಮಿಲಿಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
- ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಕಳೆದ ಎರಡು ವರ್ಷ ಹಿಂದೆ ಪರಿಚಯಿಸಿದ್ದ ವರ್ಷಕ್ಕೆ 3 ಪರೀಕ್ಷೆ ನಡೆಸುವ ವಿಧಾನವನ್ನು ಪರಿಷ್ಕರಿಸಿ ಈ ಒಂದು ನಿರ್ಧಾರಕ್ಕೆ ಬರಲು ಸರ್ಕಾರ ಮುಂದಾಗಿದೆ.
- General Knowledge: ಭಾರತದಾದ್ಯಂತ ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಕನಿಷ್ಠ ಶೇಕಡಾ 35 ಅಂಕಗಳನ್ನು (35 points) ಗಳಿಸಬೇಕು. ಆದರೆ, ಈ 35% ಅಂಕಗಳ ಸೂತ್ರ ಎಲ್ಲಿಂದ ಬಂತು? ಇದನ್ನು ಯಾರು ಪ್ರಾರಂಭಿಸಿದರು? ಹಾಗಾಗಿ, ಈ ಸೂತ್ರದ ಇತಿಹಾಸ ಮತ್ತು ಇತರ ದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತೀರ್ಣರಾಗಲು ಬೇಕಾದ ಅಂಕಗಳ ಕುರಿತು ವಿವರವನ್ನು ತಿಳಿಯೋಣ:
- ಕೇಂದ್ರೀಯ ವಿದ್ಯಾಲಯಗಳು CBSE ಪಠ್ಯಕ್ರಮ ಮತ್ತು NCERT ಪುಸ್ತಕಗಳೊಂದಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ. ಈ ಶಾಲೆಯ ಪ್ರವೇಶ ಶುಲ್ಕ ಎಷ್ಟು ಗೊತ್ತಾ?
- ಐಟಿ-ಬಿಟಿ ಕಂಪನಿಗಳ ರಜೆ ಸಂಪ್ರದಾಯ ನೋಡಿ ನಮಗೂ ಕೊಡಿ 2 ರಜೆ ಅಂತ ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ ಉದ್ಯೋಗಿಗಳು ಬೇಡಿಕೆ ಮುಂದಿಟ್ಟಿದ್ದಾರೆ. ಇದರ ನಡುವೆಯೇ ಶಾಲೆಗೂ ಸಿಗುತ್ತಾ ಶನಿವಾರ, ಭಾನುವಾರದ ರಜೆ ಚರ್ಚೆ ಶುರುವಾಗಿದೆ. ಎಲ್ಲಿ ಈ ರಜೆ-ಮಜೆ ಆಫರ್?
- ಒಬ್ಬ ಪಾನಿಪುರಿ ಮಾರಾಟಗಾರರ ಮಗ ಈಗ ಐಐಟಿ ವಿದ್ಯಾರ್ಥಿಯಾಗಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ 11 ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ ಹರ್ಷ ಐಐಟಿ-ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ರೂರ್ಕಿಯ ಐಐಟಿಯಲ್ಲಿ ಪ್ರವೇಶ ಪಡೆದಿದ್ದಾನೆ. ಅದೆಷ್ಟೋ ವಿದ್ಯಾರ್ಥಿಗಳಿಗೆ ಈತನ ಕಥೆ ಸ್ಪೂರ್ತಿ ನೀಡಲಿದೆ.
- Elon Musk: ಸಾಮಾಜಿಕ ಜಾಲತಾಣವಾದ ಎಕ್ಸ್ ಮತ್ತು ಸ್ಪೇಸ್ಎಕ್ಸ್ನಂತಹ ಕಂಪನಿಗಳ ಮಾಲೀಕರಾದ ಎಲಾನ್ ಮಸ್ಕ್ ಅವರು ಅಸ್ಟ್ರಾ ನೋವಾ ಎಂಬ ಆನ್ಲೈನ್ ಶಾಲೆಯನ್ನು ತೆರೆದಿದ್ದಾರೆ. ಈ ಶಾಲೆಯಲ್ಲಿ ಅಧ್ಯಯನ ಮಾಡುವ ವಿಧಾನವು ಇತರ ಸಾಮಾನ್ಯ ಶಾಲೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ ಎನ್ನಲಾಗಿದೆ. ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:
- ನೀವು ಯಾವುದಾದರೂ ವಿಷಯದ ಬಗ್ಗೆ ನಿಜವಾಗಿಯೂ ಉತ್ಸಾಹ ಹೊಂದಿದ್ದರೆ, ನೀವು ಯಾವುದೇ ವಯಸ್ಸಿನಲ್ಲಿಯೂ ಸಹ ಕಲಿಯಬಹುದು.
- ಜಪಾನಿಗರು ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ವಿಶಿಷ್ಟ ತಂತ್ರವನ್ನು ಬಳಸುತ್ತಾರೆ. ಜಪಾನೀಸ್ ಸಂಸ್ಕೃತಿಯಲ್ಲಿ ದೀರ್ಘಕಾಲದವರೆಗೆ ಅಭಿವೃದ್ಧಿಪಡಿಸಲಾದ ಅಧ್ಯಯನ ವಿಧಾನಗಳಿಂದ ಈ ತಂತ್ರಗಳು ಹುಟ್ಟಿಕೊಂಡಿದ್ದು ಇತ್ತೀಚಿನ ಪ್ರಗತಿಗಳಿಂದ ಬೆಂಬಲಿತವಾಗಿದೆ.
- ಭಾರತೀಯ ಮೂಲದ ಸಿಇಒಗಳು ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಮಾಸ್ಟರ್ಕಾರ್ಡ್, ಐಬಿಎಂ, ನೆಟ್ಆಪ್, ಪಾಲೋ ಆಲ್ಟೊ ನೆಟ್ವರ್ಕ್ಸ್, ಚಾನೆಲ್, ಕಾಗ್ನಿಜೆಂಟ್ ಮುಂತಾದ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಇವರು ತಮ್ಮ ಶಿಕ್ಷಣವನ್ನು ಎಲ್ಲಿ ಪಡೆದಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
- ಇತ್ತೀಚೆಗೆ ಕೇರಳದ ಯುವಕ ರೈತರ ತರಕಾರಿ, ಹಣ್ಣಿನ ಬೆಳೆಗಳನ್ನು ಕೊಳೆಯದೇ ನೋಡಿಕೊಳ್ಳಲು ಘಟಕವೊಂದನ್ನು ಸ್ಥಾಪಿಸಿ, ಅದರಿಂದಲೇ 25 ಲಕ್ಷ ಆದಾಯ ಬರುವ ಒಂದು ಸ್ಟಾರ್ಟ್ಅಪ್ ಅನ್ನು ಆರಂಭಿಸಿರುವ ಕಥೆಯನ್ನು ನೀವೆಲ್ಲಾ ಕೇಳಿರಬಹುದು. ಇದೇ ರೀತಿಯ ಸಾಧನೆಯನ್ನು ಇಲ್ಲೊಬ್ಬಳು ಬಾಲಕಿ ಮಾಡಿ ತೋರಿಸಿದ್ದಾಳೆ.
- ಕ್ಷಿತಿಜ್ ವರ್ಮಾ, ಕನಿಕಾ, ವಿದ್ಯಾನ್ಶು ಶೇಖರ್ ಝಾ, ಸಂಸ್ಕೃತಿ ತ್ರಿವೇದಿ ಮತ್ತು ಐಭವ್ ಕುಮಾರ್ ಅವರ UPSC ಯಶೋಗಾಥೆಗಳು ಶ್ರಮ, ಶಿಸ್ತು ಮತ್ತು ಛಲದ ಮಹತ್ವವನ್ನು ತೋರಿಸುತ್ತವೆ.
- ಭಾರತೀಯ ವಿದ್ಯಾರ್ಥಿಗಳು ವಿದೇಶಿ ಅಧ್ಯಯನದ ಕನಸುಗಳನ್ನು ಕೈ ಬಿಡುತ್ತಿದ್ದಾರೆ. 2023ರಲ್ಲಿ 893,000 ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದು, 2024ರ ಆರಂಭದಲ್ಲಿ 759,000ಕ್ಕೆ ಇಳಿಕೆಯಾಗಿದೆ.
- Operation Sindhu: ಇರಾನ್ ಮತ್ತು ಇಸ್ರೇಲ್ ಸಂಘರ್ಷ ಅತಿರೇಖಕ್ಕೆ ಹೋಗುತ್ತಿದ್ದಂತೆ ಅಲ್ಲಿನ ನಿವಾಸಿಗಳು ಮತ್ತು ವಿದೇಶಿ ವಿದ್ಯಾರ್ಥಿಗಳು, ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ತತ್ತರಿಸಿ ಹೋಗಿದ್ದ ನೂರಾರು ಭಾರತೀಯ ವಿದ್ಯಾರ್ಥಿಗಳನ್ನು ʻಆಪರೇಷನ್ ಸಿಂಧುʼ ಅಡಿಯಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಇದರ ನಡುವೆ, ಹೆಚ್ಚಿನ ಕಾಶ್ಮೀರಿ ವಿದ್ಯಾರ್ಥಿಗಳು ಇರಾನ್ಗೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆಯೋದ್ಯಾಕೆ ಎನ್ನುವ ಚರ್ಚೆ ಶುರುವಾಗಿದೆ! ಹಾಗಾಗಿ, ಇಲ್ಲಿದೆ ಅಸಲಿ ಕಾರಣ!
- Learn English At Home: ಆದರೆ ಇಂದಿನ ಡಿಜಿಟಲ್ ಯುಗದಲ್ಲಿ, ಇಂಗ್ಲಿಷ್ ಕಲಿಯುವುದು ಕೇವಲ ಹೆಮ್ಮೆಯ ವಿಷಯವಲ್ಲ, ಬದಲಿಗೆ ಅಗತ್ಯವೂ ಆಗಿದೆ. ಆದರೆ ಇಂದು ನಾವು ಹೇಳೋ ಟ್ರಿಕ್ಸ್ ಫಾಲೋ ಮಾಡಿದ್ರೆ ಸುಲಭವಾಗಿ ಮನೆಯಲ್ಲೇ ಇಂಗ್ಲಿಷ್ ಕಲಿಯಬಹುದು.
- ಸುಮಾರು 2050 ಭಾರತೀಯ ವಿದ್ಯಾರ್ಥಿಗಳು ಇರಾನ್ನಲ್ಲಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರಂತೆ. ಹಾಗಾದ್ರೆ ಭಾರತೀಯ ವಿದ್ಯಾರ್ಥಿಗಳು ಇರಾನ್ಗೆ ಹೋಗೋದ್ಯಾಕೆ? ಅಲ್ಲಿನ ಶಿಕ್ಷಣ ವ್ಯವಸ್ಥೆ ಹೇಗಿದೆ? ಅಲ್ಲಿನ ಕಾಲೇಜ್ಗಳಲ್ಲಿ ಫೀಸ್ ಅಷ್ಟೊಂದು ಕಡಿಮೆನಾ? ಈ ಬಗ್ಗೆ ಇಲ್ಲಿದೆ ಮಾಹಿತಿ…