ತಂತ್ರಜ್ಞಾನವನ್ನು ತರಗತಿಯೊಳಗೆ ತಂದ ಆಳಂದ ಶಿಕ್ಷಣ ಇಲಾಖೆ:ಟಿಇಟಿ ಶಿಕ್ಷಕರಿಗೆ T-ALIP ತರಬೇತಿ ಸಂಪನ್ನ.
ಆಳಂದ: ಶಿಕ್ಷಣ ಇಲಾಖೆಗೆ ನೂತನವಾಗಿ ನೇಮಕಗೊಂಡಿರುವ ಸರ್ಕಾರಿ ಪ್ರಾಥಮಿಕ ಟಿಇಟಿ 120 ಶಿಕ್ಷಕರಿಗೆ “T-ALIP (Technology Assisted Learning Improvement Program)” ತರಬೇತಿ ಶುಕ್ರವಾರ ಸಂಪನ್ನಗೊಂಡಿತು. ತರಗತಿಯಲ್ಲಿ







