ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

ಮಾದನ ಹಿಪ್ಪರಗಾ ಗ್ರಾಮದಲ್ಲಿ ರಸ್ತೆ ದುಸ್ಥಿತಿ: ಸಾರ್ವಜನಿಕರ ಆಕ್ರೋಶ

ಆಳಂದ: ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 08ರಲ್ಲಿ ರಸ್ತೆಗಳ ದುಸ್ಥಿತಿ ಜನತೆಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಹದಗೆಟ್ಟ ರಸ್ತೆಗಳಿಂದ ಚರಂಡಿ ನೀರು

ಬದಲಾಗುತ್ತಿರುವ ಭಾರತ ರಾಜಕೀಯ ಶಿಸ್ತಿನ ಹೊಸ ಅಧ್ಯಾಯಕ್ಕೆ ಕಾಲಿಡೋಣ

2025ರ ಭಾರತ ರಾಜಕೀಯವಾಗಿ ಸಂವೇದನಾಶೀಲ ದಶಕಕ್ಕೆ ಕಾಲಿಟ್ಟಿದೆ. ಇದು ಕೇವಲ ಮತದಾನದ ಪ್ರಕ್ರಿಯೆಯಲ್ಲ, ಪ್ರಜ್ಞಾವಂತರಾಗುತ್ತಿರುವ ಮತದಾರರ ನಿರ್ಣಯಗಳ ತೀವ್ರ ಪ್ರತಿಫಲನವಾಗಿದೆ. ರಾಜಕೀಯ ಸಂಸ್ಕೃತಿಯಲ್ಲಿ ಶಿಸ್ತಿನ ಅಗತ್ಯವಿದೆ ಎಂಬ

ಆಳಂದ ಪಟ್ಟಣದಲ್ಲಿ ಮಳೆ ಬಂದರೆ ಶಾಲಾ-ಕಾಲೇಜು ಮಕ್ಕಳಿಗೆ ಜಲ ಕಾಟ.

ಆಳಂದ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಮಳೆಗಾಲದಲ್ಲಿ ಹೋಗುವುದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರಿಗೆ ನಿತ್ಯದ ಸಂಕಷ್ಟವಾಗಿದೆ. ಮಳೆ ಬಂದ

ಆಳಂದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಕಾರ್ಗಿಲ್ ವಿಜಯೋತ್ಸವ ವಿಜೃಂಭಣೆಯಿಂದ.

ಆಳಂದ: ಆಳಂದದ ಶರಣ ಮಂಟಪದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಆಳಂದ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಯಕಾರಿಣಿ ಸಭೆ, ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ

ಕಲಬುರಗಿಯಲ್ಲಿ ಧಾರಾಕಾರ ಮಳೆ: ಜಾನುವಾರು ಕೊಚ್ಚುಗೆ, ಮನೆಗಳಿಗೆ ಹಾನಿ.

ಕಲಬುರಗಿ: ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಪರಿಣಾಮವಾಗಿ ಕಮಲಾಪುರ ತಾಲೂಕಿನ

ಆಳಂದ: ಕೊಡಲಹಂಗರ್ಗಾ ಬಡಾವಣೆಯಲ್ಲಿ ಐದು ವರ್ಷಗಳಿಂದ ನೀರಿಲ್ಲ – ಗ್ರಾಮಸ್ಥರಿಂದ ಆಕ್ರೋಶ.

ಆಳಂದ: ತಾಲೂಕಿನ ಕೊಡಲಹಂಗರ್ಗಾ ಬಡಾವಣೆಯಲ್ಲಿ ಐದು ವರ್ಷಗಳಿಂದ ಮನೆಗಳಿಗೆ ನೀರು ಸರಿಯಾಗಿ ಬರುವುದಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ನೆರೆಹೊರೆಯ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಕೊಡಲಹಂಗರ್ಗಾ ಗ್ರಾಮದಲ್ಲಿ

ವಚನ ಆಷಾಡ ಪ್ರವಚನ ಮಹಾಸಮ್ಮೇಳನಕ್ಕೆ ಭವ್ಯ ಸಮಾರೋಪ: ಶರಣ ಸಿದ್ಧಾಂತ 45 ಭಾಷೆಗಳಿಗೆ ವಿಸ್ತರಣೆ.

ಕಲಬುರಗಿ: ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಒಂದು ತಿಂಗಳ ಕಾಲದ ವಚನ ಆಷಾಡ ಪ್ರವಚನ ಮಹಾಸಮ್ಮೇಳನ ಭವ್ಯವಾಗಿ ಸಮಾರೋಪಗೊಂಡಿತು. 24ನೇ ದಿನದ ಮುಖ್ಯ ಭಾಷಣ

ಕಲಬುರ್ಗಿ: ವಿಮಾನಗಳ ಸುರಕ್ಷತೆಗಾಗಿ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಫ್ರಿಕ್ಷನ್ ಟೆಸ್ಟ್

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಹಾಗೂ ಟೆಕ್‌ಆಫ್ ಕಾರ್ಯಾಚರಣೆಗಳಿಗೆ ಅಗತ್ಯವಾದ ರನ್‌ವೇ ಫ್ರಿಕ್ಷನ್ ಟೆಸ್ಟ್ (Runway Friction Test) ಅನ್ನು ಶನಿವಾರ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

ಆಳಂದ: ಸಿಯುಕೆಯಲ್ಲಿ “ನಶಾ ಮುಕ್ತ ಭಾರತ” ಕಾರ್ಯಕ್ರಮಕ್ಕೆ ಚಾಲನೆ – ಜಾಗೃತಿ ಅಭಿಯಾನಕ್ಕೆ ಉತ್ತಮ ಪ್ರತಿಸ್ಪಂದನೆ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಎರಡು ವಾರಗಳ ಕಾಲದ “ನಶಾ ಮುಕ್ತ ಭಾರತ” ಜಾಗೃತಿ ಕಾರ್ಯಕ್ರಮಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟನೆ

ಆಳಂದ: ಅಂಬಾರಾಯ ಲೋಕಾಣೆಗೆ ವರ್ಗಾವಣೆ ಬಡ್ತಿ ಹಿನ್ನೆಲೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ.

ಆಳಂದ: ಸ್ಥಳೀಯ ಪುರಸಭೆಯ ಸಿಬ್ಬಂದಿ ಅಂಬಾರಾಯ ಲೋಕಾಣೆ ಅವರಿಗೆ ಬಡ್ತಿ ವರ್ಗಾವಣೆಯಾಗಿರುವ ಹಿನ್ನೆಲೆ, ಪೌರ ನೌಕರರ ಸಂಘದ ಅಧ್ಯಕ್ಷ ಶಿವರಾಜ ಸರಸಂಬಿ ಅವರಿಂದ ಹಾಗೂ ಪುರಸಭೆ ವತಿಯಿಂದ

error: Content is Protected!