ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

ಮಮದಾಪೂರ-ಭಾಲಖೇಡದಲ್ಲಿ ಸಂಭ್ರಮದ ಕೋಲಾಟ.

ಆಳಂದ: ತಾಲೂಕಿನ ಭಾಲಖೇಡ ಹಾಗೂ ಮಮದಾಪೂರ ಗ್ರಾಮಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ಯುವಕರು, ಮಕ್ಕಳು ಸೇರಿ ದೇವರು-ದೇವತೆಗಳ ವೇಷಧಾರಣೆ ತೊಟ್ಟು ಕೈಗೊಂಡ ಕೋಲಾಟ ಹಬ್ಬದ ಮೆರಗು ನೀಡಿತು.

ಆಳಂದ ವಾರ್ಡ್ ಸಂಖ್ಯೆ 20 ರ ಬೋರೆವೆಲ್‌ನಲ್ಲಿ ಮಲಿನತೆ, ದುರ್ಗಂಧಿಯ ಆತಂಕ: ಸಾರ್ವಜನಿಕ ಆರೋಗ್ಯಕ್ಕೆ ಕಂಟಕ, ತುರ್ತು ಕ್ರಮಕ್ಕೆ ಒತ್ತಾಯ.

ಆಳಂದ: ವಾರ್ಡ್ ಸಂಖ್ಯೆ 20 ರಲ್ಲಿರುವ ಸಾರ್ವಜನಿಕ ಬೋರೆವೆಲ್ ಜನರಿಗೆ ಕುಡಿಯುವ ನೀರಿನ ಮುಖ್ಯ ಆಧಾರವಾಗಿದೆ. ಆದರೆ ಈಗ ಈ ಬೋರೆವೆಲ್ ಎಮ್ಮೆಗಳ ಮೂತ್ರ, ಚಾವಣೆ ಮತ್ತು

ನಾಗ ಪಂಚಮಿ ಸಂಭ್ರಮ: ಗ್ರಾಮೀಣ ಭಾಗಗಳಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಕುಟುಂಬಬಾಂಧವ್ಯದ ಉತ್ಸವ.

ಆಳಂದ: ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಳಂದ ಪಟ್ಟಣ ಹಾಗೂ ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನಾಗ ಪಂಚಮಿ ಹಬ್ಬವನ್ನು ಧಾರ್ಮಿಕ ಭಕ್ತಿಯಿಂದ ಮತ್ತು

ನಾಗರ ಪಂಚಮಿಯಂದು ಮೂಢನಂಬಿಕೆಯಿಂದ ಹೊರಬಂದು ಮಕ್ಕಳಿಗೆ ಹಾಲು ನೀಡಿ: ಅಖಿಲ ಕರ್ನಾಟಕ ದಲಿತ ಸೇನೆಯ ಮನವಿ

ಆಳಂದ : ಹಿಂದೂ ಧರ್ಮದ ಹಲವಾರು ಆಚರಣೆಗಳಲ್ಲಿ ಮೂಢನಂಬಿಕೆ ಜೋರಾಗಿರುವುದರಿಂದ ಇವು ದೇಶದ ಪ್ರಗತಿಗೆ ತೊಂದರೆ ಉಂಟುಮಾಡುತ್ತಿವೆ ಎಂದು ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ

ಛಲವಾದಿ ಮಹಾಸಭಾ ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ.

ಆಳಂದ: ರಾಜ್ಯ ಛಲವಾದಿ ಮಹಾಸಭಾ ತಾಲೂಕು ಹಾಗೂ ಗ್ರಾಮ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಮಹಾಸಭಾ ತಾಲೂಕು

ಕಾರ್ಗಿಲ್ ವಿಜಯ ದಿವಸ್‌ನಲ್ಲಿ ಸೈನಿಕರಿಗೆ ಗೌರವ ಸಲ್ಲಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ.

ಕಲಬುರಗಿ: ಭಾರತ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ಇದರ ಎನ್‌ಎಸ್‌ಎಸ್ ಘಟಕದ ವತಿಯಿಂದ ಜುಲೈ

ಆಳಂದ ಕಮಸರ ನಾಯಕ ಪಾರ್ದಿ ತಾಂಡಾದ ವಾಸ್ತವ ಚಿತ್ರ ನಿರ್ಲಕ್ಷ್ಯದಿಂದ ನರಕಯಾತನೆ

ಆಳಂದ: ಪಟ್ಟಣದ ಸಮೀಪವಿರುವ ಕಮಸರ ನಾಯಕ ಪಾರ್ದಿ ತಾಂಡಾದ ಸ್ಥಿತಿ ಶೋಚನೀಯವಾಗಿದೆ. ಇಲ್ಲಿನ ನಿವಾಸಿಗಳು ತಮ್ಮ ದೈನಂದಿನ ಸಂಕಷ್ಟಗಳನ್ನು ಬಹಿರಂಗವಾಗಿ ತೋಡಿಕೊಂಡು, ಸರ್ಕಾರದ ನಿರ್ಲಕ್ಷ್ಯ ಮತ್ತು ಮೂಲಭೂತ

ಆಳಂದ ವಾರ್ಡ್ 21ರ ರಸ್ತೆ ನಿರ್ಲಕ್ಷ – ಬಿಜೆಪಿ ಉಪಾಧ್ಯಕ್ಷ ಸುನಿಲ ಹಿರೋಳಿಕರ್ ಆಕ್ರೋಶ.

ಆಳಂದ: ಪಟ್ಟಣದ ವಾರ್ಡ್ 21ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ನಿರ್ಲಕ್ಷ್ಯವನ್ನು ಬಿಜೆಪಿ ತಾಲೂಕು ಉಪಾಧ್ಯಕ್ಷ ಹಾಗೂ ಪುರಸಭೆ ಮಾಜಿ ಸದಸ್ಯ ಸುನಿಲ ಹಿರೋಳಿಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಬಂಧನಬಾಲಕನೂ ಸೇರಿ ಐವರಿಂದ ಬಂಗಾರದ ಆಭರಣ, ನಗದು ಜಪ್ತಿ – ಕಲಬುರಗಿ ಎಸ್‌ಪಿ ಮಾಹಿತಿ.

ಕಲಬುರಗಿ: ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 78 ವರ್ಷದ ವೃದ್ಧೆ ಜಗದೇವಿ ಲಾಳಿ ಅವರನ್ನು ಕಬ್ಬಿಣದ ರಾಡ್‌ನಿಂದ ತೀವ್ರ ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣದಲ್ಲಿ ಓರ್ವ

ಆಳಂದದಲ್ಲಿ ಶ್ರಾವಣ ಸಂಜೆ ಉಪನ್ಯಾಸ: ಬಸವಶರಣರ ಕ್ರಾಂತಿಕಾರಿ ವಿಚಾರಧಾರೆಗೆ ಪ್ರಶಂಸೆ.

ಆಳಂದ: “೧೨ನೇ ಶತಮಾನದ ಬಸವಾದಿ ಶರಣರ ಕ್ರಾಂತಿಕಾರಿ ಚಳವಳಿ ಸಮಾಜದಲ್ಲಿನ ಅಸಮಾನತೆ, ಶೋಷಣೆ ಮತ್ತು ಮೂಡನಂಬಿಕೆಗಳನ್ನು ಕಿತ್ತುಹಾಕಿ ಸಮಾನತೆ, ವೈಚಾರಿಕತೆ ಮತ್ತು ಮಾನವೀಯತೆಯ ಬೆಳವಣಿಗೆಗೆ ದಾರಿ ಮುಕ್ತಾಯಿಸಿತು”

error: Content is Protected!