ಕಲಬುರ್ಗಿ: ವಿಮಾನಗಳ ಸುರಕ್ಷತೆಗಾಗಿ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರನ್‌ವೇ ಫ್ರಿಕ್ಷನ್ ಟೆಸ್ಟ್
ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಹಾಗೂ ಟೆಕ್‌ಆಫ್ ಕಾರ್ಯಾಚರಣೆಗಳಿಗೆ ಅಗತ್ಯವಾದ ರನ್‌ವೇ ಫ್ರಿಕ್ಷನ್ ಟೆಸ್ಟ್ (Runway Friction Test) ಅನ್ನು ಶನಿವಾರ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.







