ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

ಹಾವು ಕಡಿದು ಸಾವು ಬದುಕಿನಲ್ಲಿದ್ದ ಮಹಿಳೆಗೆ – ಜೀವ ಉಳಿಸಿದ ಸರ್ಕಾರಿ ವೈದ್ಯರಿಗೆ ಕುಟುಂಬದ ಕೃತಜ್ಞತೆ ಸಲ್ಲಿಕೆ.

ಆಳಂದ: ಪಟ್ಟಣದ ಬಾಳನಕೇರಿಯ ಲಕ್ಷ್ಮೀ ಜಮಖಂಡಿ ತಮಗೆ ಹಾವು ಕಡಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಡಾ. ಉಮಾಕಾಂತ ರಾಜಗಿರಿ ಅವರ ತಂಡಕ್ಕೆ ಭೇಟಿ

ಸತತ ಮಳೆಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕಿಸಾನ್‍ಸಭಾ ಒತ್ತಾಯ.

ಆಳಂದ: ತಾಲೂಕಿನಲ್ಲಿ ಜುಲೈ 15ರಿಂದ ಅಗಷ್ಟ್ 20ರವರೆಗೆ ಸುರಿದ ನಿರಂತರ ಮಳೆಯಿಂದ ಹಾನಿಯಾದ ಬೆಳೆಗೆ ಸರ್ಕಾರದ ಪರಿಹಾರ ಹಾಗೂ ವಿಮೆ ಕೈಗೊಂಡ ರೈತರಿಗೆ ವಿಮೆ ಮೊತ್ತವನ್ನು ತಕ್ಷಣವೇ

ಆಳಂದ ಭೋವಿ ಸಮಾಜದ ಹಲವರು ಬಿಜೆಪಿ ಸೇರ್ಪಡೆ.

ಆಳಂದ ಮತಕ್ಷೇತ್ರದಲ್ಲಿ ಚುನಾವಣೆಗೂ ಮೂರು ವರ್ಷವಿರುವಾಗಲೇ ಮುಂಚೆ ಪಕ್ಷಾಂತರ ಜೋರಾಗಿ ಜರುಗುತ್ತಿದೆ. ಆಳಂದ ಪಟ್ಟಣದ ಭೋವಿ ಸಮಾಜದ ಹಲವರು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಸಮ್ಮುಖದಲ್ಲಿ

ಉದ್ಯೋಗ ಶಿಕ್ಷಣದ ಉಪಉತ್ಪನ್ನ, ನಿಜವಾದ ಗುರಿ ಮನುಷ್ಯನ ನಿರ್ಮಾಣ: ಬಿ.ಆರ್. ಶಂಕರಾನಂದಜಿ.

ಆಳಂದ: ಉದ್ಯೋಗವು ಶಿಕ್ಷಣದ ಉಪಉತ್ಪನ್ನವಾಗಿದೆ. ಶಿಕ್ಷಣದ ನಿಜವಾದ ಗುರಿ ಮಾನವರನ್ನು ಸೃಷ್ಟಿಸುವುದಾಗಿದೆ” ಎಂದು ನವದೆಹಲಿಯ ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದಜಿ ಅಭಿಪ್ರಾಯಪಟ್ಟರು.

ಬೆಳೆ ಹಾನಿ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ.

ಆಳಂದ: ಜಿಲ್ಲೆಯಲ್ಲಿ ಸತತ ಮಳೆಯಿಂದ ತೊಗರಿ ಬೆಳೆ ಹಾಗೂ ರಾಶಿಗೆ ಬಂದಿದ್ದ ಉದ್ದು, ಹೆಸರು ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ರಾಜ್ಯ

ಸರ್ಕಾರದ ಒಳಮೀಸಲಾತಿ ಜಾರಿಯಿಂದ ಛಲವಾದಿ ಮಹಾಸಭಾ ಸಂಭ್ರಮ.

ಆಳಂದ: ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯಿಂದ ಆಳಂದ ಪಟ್ಟಣದಲ್ಲಿ ಛಲವಾದಿ ಮಹಾಸಭಾ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಬಸ್ ನಿಲ್ದಾಣ ಎದುರಿನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ

ಆಡಳಿತದಿಂದ ಡಿ. ದೇವರಾಜ ಅರಸು 110ನೇ ಜಯಂತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ.

ಆಳಂದ: ತಾಲ್ಲೂಕು ಆಡಳಿತ ಆಶ್ರಯದಲ್ಲಿ ಬುಧವಾರ ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಆಡಳಿತ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯನ್ನು ಭಾವಪೂರ್ಣವಾಗಿ

ಡಿ. ದೇವರಾಜ ಅರಸು ಹಿಂದುಳಿದವರ ಪ್ರಗತಿಯ ದಾರಿ ದೀಪ: ಲೋಹಾರ.

ಆಳಂದ: “ಡಿ. ದೇವರಾಜ ಅರಸು ಅವರ ಜೀವನವೇ ಹಿಂದುಳಿದ ವರ್ಗಗಳ ಹಕ್ಕು, ಗೌರವ ಮತ್ತು ಸಮಾನತೆಯ ಹೋರಾಟದ ಇತಿಹಾಸ. ಅವರು ಬಿತ್ತಿದ ಬಿತ್ತನೆಗಳಿಂದಲೇ ಇಂದಿನ ಪೀಳಿಗೆ ಶಿಕ್ಷಣ,

ಬಣ್ಣದ ದೀಪಾಲಂಕಾರದಿಂದ ಆಳಂದ ಹೆದ್ದಾರಿ ಕಂಗೊಳಿಸಿದರೂ, ಹದಗೆಟ್ಟ ರಸ್ತೆ ನಾಗರಿಕರ ಅಸಮಾಧಾನ.

ಆಳಂದ: ಸ್ವಾತಂತ್ರ್ಯೋತ್ಸವದ ಹಬ್ಬದ ಸಂಭ್ರಮದಲ್ಲಿ ಆಳಂದ ಪಟ್ಟಣದ ಹೆದ್ದಾರಿಗಳು ಹೊಸ ಮೈಕಟ್ಟಿಗೆ ತೊಡಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಆಳಂದ ಬಸ್ ನಿಲ್ದಾಣ ಮುಂಭಾಗದ

ವಿಶ್ವ ಫೋಟೋಗ್ರಾಫಿ ದಿನದ ಅಂಗವಾಗಿ ಅಳಂದ್‌ನಲ್ಲಿ ಬಸವೇಶ್ವರ ಪುತ್ತಳಿ ಬಳಿ ಜೋಸೆಫ್ ನೈಸೋಫೋರ್‌ಗೆ ಗೌರವ ಸಲ್ಲಿಕೆ.

ಅಳಂದ್: ವಿಶ್ವ ಫೋಟೋಗ್ರಾಫಿ ದಿನದ ಸಂದರ್ಭದಲ್ಲಿ ಅಳಂದ್ ಪಟ್ಟಣದ ನೂತನ ಫೋಟೋಗ್ರಾಫಿ ಸಂಘವು ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿತು. ಪಟ್ಟಣದ ಬಸವೇಶ್ವರ ಪುತ್ತಳಿ ಬಳಿಯಲ್ಲಿ ಫೋಟೋಗ್ರಾಫಿ ಕ್ಷೇತ್ರದ

error: Content is Protected!