ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

ಐಟಿಐ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ.

ಆಳಂದ: ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯ ಕಟ್ಟಡದಲ್ಲಿನ ಸರ್ಕಾರಿ ಐಟಿಐ ತರಬೇತಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು.

ಬಾನು ಮುಸ್ತಾಕ್ ಉದ್ಘಾಟನೆ: ಬಿ.ಆರ್. ಪಾಟೀಲ್ ಸ್ವಾಗತ, ಬಿಜೆಪಿ ಧಾರ್ಮಿಕ ರಾಜಕೀಯ ಖಂಡನೆ.

ಕಲಬುರಗಿ: ಮೈಸೂರು ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವ ನಿರ್ಧಾರವನ್ನು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷ ಹಾಗೂ ಆಳಂದ ಶಾಸಕ

ಕೇಂದ್ರ ತಂಡದಿಂದ ಆಳಂದ ತಾಲೂಕಿನಲ್ಲಿ ನರೇಗಾ ಕಾಮಗಾರಿಗಳ ಪರಿಶೀಲನೆ.

ಆಳಂದ: ಆಳಂದ ತಾಲೂಕಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ, ಕೇಂದ್ರದ ತನಿಖಾ ತಂಡವು ಎರಡು ದಿನಗಳ

ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕರೆ.

ಆಳಂದ: ಮಕ್ಕಳು ಮತ್ತು ಮಹಿಳೆಯರಿಗೆ ಮುಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ ಅವರ ಅಭಿವೃದ್ಧಿಗೆ ಬೆಂಬಲ ನೀಡಬೇಕು. ಗಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸತ್ಪ್ರಜೆಗಳಾಗಿ ಬೆಳೆಯುವ ನಿಟ್ಟಿನಲ್ಲಿ

ನಿಂಬರ್ಗಾದಲ್ಲಿ ರೈತ ಸಂಪರ್ಕ ಕೇಂದ್ರ ಹಸ್ತಾಂತರದಲ್ಲಿ ವಿಳಂಬ: ಪ್ರತಿಭಟನೆ ಎಚ್ಚರಿಕೆ.

ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್. ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಎರಡು ವರ್ಷಗಳಿಂದ ಕೃಷಿ ಇಲಾಖೆಗೆ ಹಸ್ತಾಂತರಿಸದಿರುವುದಕ್ಕೆ ಸರ್ವ ಸಮಾಜ ಕಲ್ಯಾಣ ಸಮಿತಿ ಆಕ್ರೋಶ

ಬೇಡಿಕೆಗೆ ಒತ್ತಾಯಿಸಿ ನಿಂಬರಗಾದಲ್ಲಿ ಬಿರುಸಿನ ಪ್ರತಿಭಟನೆ.

ಆಳಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಂಜಾರಾ ಕ್ರಾಂತಿ ದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಅವರ ನೇತೃತ್ವದಲ್ಲಿ ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾ ಗ್ರಾಮದ ಬಸ್ ನಿಲ್ದಾಣ ಮೇಲೆ

ಜಾತಿ-ಲಿಂಗ ಭೇದ ತೊಡೆದು ಸಮಾನತೆ ಸಮಾಜ ಕಟ್ಟುವುದು ಶರಣರ ಆಶಯ – ಶಾಸಕ ಬಿ.ಆರ್. ಪಾಟೀಲ.

ಆಳಂದ: ಜಾತಿ, ಲಿಂಗ, ವರ್ಗ ಹಾಗೂ ಕಾಯಕದಲ್ಲಿನ ತಾರತಮ್ಯ ಹೋಗಲಾಡಿಸಿ ಸಮಾನತೆ ಸಮಾಜ ಕಟ್ಟುವದು ಶರಣರ ಮುಖ್ಯ ಆಶಯವಾಗಿತ್ತು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ

ಶರಣ ಮಂಟಪದ ಶ್ರೀ ರೇವಣಸಿದ್ದ ಶಿವಶರಣರ 120ನೇ ಜಾತ್ರೆ.

ಚನ್ನಬಸವ ಪಟ್ಟದೇವರ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಭಕ್ತಿ ಸಾಗರದ ಅಲೆ ಆಳಂದ: ಭಕ್ತಿ, ಸಂಭ್ರಮ ಮತ್ತು ಸಾಂಸ್ಕøತಿಕ ವೈಭವದ ಸಂಗಮವಾಗಿ ಆಳಂದ ಪಟ್ಟಣದ ಶರಣ ಮಂಟಪದಲ್ಲಿ ಸದ್ಗುರು

ದಸರಾ ಕ್ರೀಡಾ ಕೂಟದ ಲಾಭ ಪಡೆಯಲು ಕ್ರೀಡಾ ಪಟುಗಳಿಗೆ ಭಾಸಗಿ ಕರೆ.

ಆಳಂದ: ಕ್ರೀಡೆಗಳು ಯುವಜನರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸುವುದರ ಜೊತೆಗೆ ಒಗ್ಗಟ್ಟು, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ತರುತ್ತವೆ. ಈ ದಸರಾ ಕ್ರೀಡಾಕೂಟವು ತಾಲೂಕಿನ ಯುವ

೧೩ನೇ ಶ್ರಾವಣಸಂಜೆ ಉಪನ್ಯಾಸ ಕಾರ್ಯಕ್ರಮ ಸಮಾರೋಪ ಆಗಸ್ಟ್ ೨೪ರಂದು.

ಆಳಂದ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕವು ಹಮ್ಮಿಕೊಂಡ ೧೩ನೇ ವರ್ಷದ ಶ್ರಾವಣಸಂಜೆ ಉಪನ್ಯಾಸ ಕಾರ್ಯಕ್ರಮದ ಸಮಾರೋಪವು ಆಗಸ್ಟ್ ೨೪ರಂದು ಬೆಳಿಗ್ಗೆ ೧೦:೩೦ಕ್ಕೆ ಜರುಗಲಿದೆ

error: Content is Protected!