2010 ರಲ್ಲಿ ಕಾಲೇಜು ವಿದ್ಯಾಭ್ಯಾಸದ ಒಂದು ವರ್ಷದ ಶಿಕ್ಷಣದ ಬಳಿಕ ಹೂವಿನ ಮಾರುಕಟ್ಟೆಯಲ್ಲಿ ತಮ್ಮ ಆಸಕ್ತಿ ಕಂಡುಕೊಂಡರು. ಸ್ಥಳೀಯ ಹೂವಿನ ಮಾರಾಟಗಾರರೊಂದಿಗೆ ಸಂಪರ್ಕ ಸಾಧಿಸಿದರು. ಹೀಗೆ ಹೂವುಗಳ ಮೇಲಿನ ಅವರ ಆಸಕ್ತಿಯಿಂದ 2011 ರಲ್ಲಿ ಹೈದ್ರಾಬಾದ್ಗೆ ತೆರಳಿದರು. ಅಲ್ಲಿ ಅವರು ಗುಡಿಮಲ್ಕಾಪುರ ಹೂವಿನ ಮಾರುಕಟ್ಟೆಯಲ್ಲಿನ ಹೂವಿನ ಅಂಗಡಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡರು.
ಹಾಜಿ ಖಾನ್ ಅವರು ಒಂದು ಮಾವಿನ ಮರದಲ್ಲಿ ವಿವಿಧ ಮಾವಿನ ತಳಿಗಳನ್ನು ಬೆಳೆಸಿದ್ದಾರೆ. ಇಂದು ಈ ಮರವು 350ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಹೊಂದಿರುವ ವಿಶ್ವದ ಅಸಾಧಾರಣ ಮಾದರಿಯಾಗಿದೆ. ಇದು ಕೇವಲ ಕೃಷಿಯಲ್ಲ, ಅದು ವಿಜ್ಞಾನ, ಪ್ರಾಯೋಗಿಕತೆಯ ಹಾಗೂ ನಿಷ್ಠೆಗೆ ಉದಾಹರಣೆಯಾಗಿದೆ.
ಹಸಿರು ಮೆಣಸಿನಕಾಯಿಯ ಬೆಲೆ 180-200 ರೂ. ತಲುಪಿದ್ದು, ಗೃಹಿಣಿಯರಿಗೆ ತೊಂದರೆ. ಮನೆಯಲ್ಲಿಯೇ ಮಜ್ಜಿಗೆ-ಬೂದಿಯಿಂದ ಅಗ್ಗದ ತಂತ್ರದ ಮೂಲಕ ಮೆಣಸಿನಕಾಯಿ ಬೆಳೆಸಬಹುದು. 30-40 ದಿನಗಳಲ್ಲಿ ತಾಜಾ ಮೆಣಸಿನಕಾಯಿ ದೊರೆಯುತ್ತದೆ.
Jatropha Plant Cultivation Process: ಈ ಎಣ್ಣೆಯನ್ನು ಬಳಸಿ ಡೀಸೆಲ್ ವಾಹನಗಳನ್ನು ಓಡಿಸಬಹುದು. ಇದನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ನ ಕೆಲವು ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ.
Farming: ಒಡಿಶಾದ ರತನ್ಪುರ ಗ್ರಾಮದ ಹಿರೋದ್ ಪಟೇಲ್, ಮೊದಮೊದಲು ಎಲ್ಲರಂತೆ ತನ್ನ ತಂದೆಯ ಜೊತೆ ಸಾಂಪ್ರದಾಯಿಕವಾಗಿ ಬತ್ತ ಬೆಳೆಯುತ್ತಿದ್ದರು. ಹಗಲು ರಾತ್ರಿ ದುಡಿದರೂ ಕೈಗೆ ಸಿಗುತ್ತಿದ್ದದ್ದು ಅಲ್ಪ ಆದಾಯ ಮಾತ್ರ.
Farming: ಫ್ರಾಂಕೋ ಅವರು ಹಿಂದೆ ದುಬೈನಲ್ಲಿ ವಾಸವಿದ್ರು. ಅಲ್ಲಿನ ಬಿಜಿ ಲೈಫ್ಸ್ಟೈಲ್, ಫಾಸ್ಟ್ ಫುಡ್ಗೆ ಬೇಸತ್ತು ತಮ್ಮ ಊರಿಗೆ ವಾಪಸ್ ಬಂದ್ರು. ಆಮೇಲೆ ಶುರುವಾಗಿದ್ದು ನೋಡಿ ಇವರ ಈ ಅದ್ಭುತ ಪಯಣ.
Farming: ರವಿ ತಮ್ಮ ತರಕಾರಿ ಕೃಷಿಗಾಗಿ ಸರ್ಕಾರದಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಮ್ಮೆ, ರಾಜ್ಯದ ಉಪಮುಖ್ಯಮಂತ್ರಿಗಳೇ ಅವರನ್ನು ಸನ್ಮಾನಿಸಿದರು. ಹಾಗಾದರೆ, ಯುವ ರೈತ ರವಿವರ್ಮ ಈ ಅದ್ಭುತ ಯಶಸ್ಸನ್ನು ಹೇಗೆ ಸಾಧಿಸಿದರು? ಅವರ ಯಶಸ್ಸಿನ ರಹಸ್ಯವೇನು? ತಿಳಿದುಕೊಳ್ಳೋಣ.
ಸೋಲರ್ ಡ್ರೈಯರ್ ರೈತರಿಗೆ ಬೆಳೆಗಳನ್ನು ತ್ವರಿತವಾಗಿ, ಆರೋಗ್ಯಕರವಾಗಿ ಮತ್ತು ಪರಿಣಾಮಕಾರಿಯಾಗಿ ಒಣಗಿಸಲು ಸಹಾಯ ಮಾಡುತ್ತದೆ. ಬಟಾಣಿಯಿಂದ ಅರಿಶಿನದವರೆಗೆ, ರೈತರು ತಮ್ಮ ಬೆಳೆಗಳನ್ನು ಹಾಳಾಗದಂತೆ ರಕ್ಷಿಸಬಹುದು.
ಮೆಣಸಿನ ಕೃಷಿ ಮಳೆಗಾಲದಲ್ಲಿ ರೈತರಿಗೆ ಉತ್ತಮ ಆದಾಯ ತರುತ್ತದೆ. ನರ್ಸರಿ ತಯಾರಿ, ಮೆತ್ತುಗಳ ಸಿದ್ಧತೆ, ಟ್ರೈಕೋಡರ್ಮಾ ಬಳಕೆ ಮುಖ್ಯ. 15,000 ಖರ್ಚು ಮಾಡಿ 90,000-1,00,000 ಲಾಭ ಪಡೆಯಬಹುದು.
ಅಫ್ಘಾನಿಸ್ತಾನ ಮೂಲದ ನೂರ್ಜಹಾನ್ ಮಾವು 3-3.5 ಕಿಲೋಗ್ರಾಂ ತೂಕದ ದೈತ್ಯ ಮಾವು ಆಗಿದೆ. 1965ರಲ್ಲಿ ಶಿವರಾಜ್ ಸಿಂಗ್ ಜಾದವ್ ಅವರ ತಂದೆ ಈ ಮಾವಿನ ತೋಟ ಪ್ರಾರಂಭಿಸಿದರು. ಇದನ್ನು ಅಮೆರಿಕ, ಯುಕೆಗೆ ರಫ್ತು ಮಾಡಲಾಗುತ್ತಿದೆ.
ಮಳೆಗಾಲದಲ್ಲಿ ಸೊಳ್ಳೆ-ಕೀಟಗಳ ಕಾಟದಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಬೆವರಣಿಯ ಜೊತೆ ತುಳಸಿ, ಬೇವು ಬೆಂಕಿ ಹಚ್ಚಿ, ಸೀತಾಫಲದ ಎಲೆ ನೀರಿನಲ್ಲಿ ಕಾಯಿಸಿ ಸಿಂಪಡಿಸಿದರೆ ಸೊಳ್ಳೆ ಕಾಟ ಕಡಿಮೆಯಾಗುತ್ತದೆ.
Business Idea: "ದುಡ್ಡು ಮಾಡೋಕೆ ಸಾವಿರ ದಾರಿ" ಅನ್ನೋ ಮಾತಿದೆ ಅಲ್ವಾ? ಅದ್ರಲ್ಲೂ, ಒಳ್ಳೆಯ ದಾರಿಯಲ್ಲಿ ದುಡಿದ್ರೆ ಆ ಹಣ ಯಾವತ್ತೂ ನಮ್ಮ ಕೈ ಬಿಡಲ್ಲ. ಇವತ್ತು ನಾವು ನಿಮಗಾಗಿ ಒಂದು ಅಂಥದ್ದೇ ಸೂಪರ್ ಬ್ಯುಸಿನೆಸ್ ಐಡಿಯಾ ಹೊತ್ತು ತಂದಿದ್ದೇವೆ.
ಭಾರತದಲ್ಲಿ ಕೃಷಿಯು ಋಗ್ವೇದ ಕಾಲದಿಂದ ಪ್ರಾರಂಭವಾಗಿದೆ. 2013 ರಲ್ಲಿ ಜಿಡಿಪಿಗೆ 13.7% ಕೊಡುಗೆ ನೀಡಿದೆ. ಮಳೆ ಬಂದಾಗ ರೈತರು ಉತ್ಸಾಹದಿಂದ ಉಳುಮೆ ಕಾರ್ಯಕ್ಕೆ ತೊಡಗುತ್ತಾರೆ. ಮಾಗಿ ಉಳುಮೆ ಪಾರಂಪರಿಕ ಕೃಷಿ ಪದ್ಧತಿಯ ಪ್ರಮುಖ ಭಾಗವಾಗಿದೆ.
ಕೇರಳದ 23 ವರ್ಷದ ಜೋಸೆಮನ್ ರೈತರಿಗೆ ನೆರವಾಗಲು ತರಕಾರಿಗಳನ್ನು ಒಣಗಿಸುವ ಘಟಕವನ್ನು ಸ್ಥಾಪಿಸಿ ಯಶಸ್ವಿ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. ಈ ಘಟಕವು ತಿಂಗಳಿಗೆ 2,000 ಕಿಲೋಗ್ರಾಂ ಉತ್ಪನ್ನಗಳನ್ನು ಒಣಗಿಸುತ್ತದೆ. ಇದರ ಕುರಿತು ಇನ್ನಷ್ಟು ತಿಳಿಯೋಣ ಬನ್ನಿ.
ದಟ್ಟವಾಗಿ ಮತ್ತು ದುಂಡು ಮೇಲ್ಛಾವಣಿಯಂತೆ ಬೆಳೆಯುತ್ತದೆ.ಇದರಿಂದ ನೆರಳು ಹೆಚ್ಚಾಗುತ್ತದೆ. ಸ್ಥಳೀಯವಾಗಿ ದೊರುವ ಈ ಮರ ಮಣ್ಣಿನ ಗುಣವನ್ನು ಸುಧಾರಿಸುತ್ತಿದ್ದು, ಬಯೋಡೀಸೆಲ್ ಉತ್ಪಾದನೆಯಲ್ಲಿ ಉಪಯೋಗವಾಗುತ್ತದೆ. ಕಡಿಮೆ ನೀರಿನಲ್ಲಿ ಬೆಳೆಯುತ್ತದೆ ಮತ್ತು ದಟ್ಟ ನೆರಳು ನೀಡುತ್ತದೆ.
Farming Tips: ಮಳೆಗಾಲ ಶುರುವಾಯಿತು ಅಂದ್ರೆ ಸಾಕು, ಮನೆ ಸುತ್ತಮುತ್ತ ಹೊಸ ಹೊಸ ಹೂವಿನ ಗಿಡ ಹಾಕುವುದು, ತರಕಾರಿ, ಹಣ್ಣಿನ ಗಿಡಗಳ ನಾಟಿ ಶುರುವಾಗುತ್ತದೆ. ಮಳೆ ಇದೆ ಅಂತಾ ಎಲ್ಲವನ್ನೂ ಬೆಳೆಸಲು ಆಗುವುದಿಲ್ಲ, ಕೆಲವು ಗಿಡಗಳು ಮಳೆಗಾಲದಲ್ಲಿ ಚೆನ್ನಾಗಿ ಬೆಳೆದರೆ, ಇನ್ನು ಕೆಲವು ಕೊಳೆತು ಹೋಗಿ ಬೆಳೆಯುವುದೇ ಇಲ್ಲ. ಆದ್ದರಿಂದ ಮಳೆಗಾಲಕ್ಕೆ ಯಾವುದು ಸೂಕ್ತವೋ ಅದೇ ಗಿಡಗಳನ್ನು ಕೃಷಿ ಮಾಡಬೇಕು. ಈ ಅವಧಿಯಲ್ಲಿ ಬೆಳೆಯಬಹುದಾದ ತರಕಾರಿ, ಹಣ್ಣು, ಹೂವಿನ ಗಿಡಗಳನ್ನು ಹಾಕಿದರೆ ಅವು ಉತ್ತಮವಾಗಿ ಬೆಳೆಯುತ್ತವೆ.