Industry news in Kannada: Implementation of 5.5 Lakh Crore investment projects in Karnataka: More than six lakh jobs created. ಕರ್ನಾಟಕದಲ್ಲಿ 5.5 Lakh ಕೋಟಿ ಹೂಡಿಕೆ ಯೋಜನೆಗಳು ಅನುಷ್ಠಾನ: ಆರು ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
Infosys Decides to Recruit 20,000 freshers after TCS Job cut syas EO Salil Parekh, ಟಿಸಿಎಸ್ ಉದ್ಯೋಗ ಕಡಿತದ ನಂತರ ಇನ್ಫೋಸಿಸ್ 20,000 ಹೊಸಬರನ್ನು ನೇಮಕ ಮಾಡಿಕೊಕೊಳ್ಳಲು ನಿರ್ಧರಿಸಿದೆ ಎಂದು ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.
TCS laid off news in Kannada: TCS Massive Job cut off 12000 employees: In 2025 past 6 months 169 companies removed 80,000 employees from jobs, Know more details, ಟಿಸಿಎಸ್ ನಿಂದ 12000 ಉದ್ಯೋಗಿಗಳ ಬೃಹತ್ ಉದ್ಯೋಗ ಕಡಿತ: 2025 ರಲ್ಲಿ ಕಳೆದ 6 ತಿಂಗಳಲ್ಲಿ 169 ಕಂಪನಿಗಳು 80,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ.
KSRTC Employment in for 45 people on compassionate grounds, distribution of recruitment orders: Ramalinga Reddy Says: ಅನುಕಂಪದ ಆಧಾರದಲ್ಲಿ ನೇಮಕವಾದ 45 ಅಭ್ಯರ್ಥಿಗಳಿಗೆ ಆದೇಶ ಪತ್ರ, KSRTC ಮೃತ ಸಿಬ್ಬಂದಿ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ವಿತರಿಸಿದ ಸಚಿವ ರಾಮಲಿಂಗಾ ರೆಡ್ಡಿ.
KPCL Recruitment: Chief Minister Siddaramaiah Said That Vacant Posts In KPCL Will Be Filled.: KPCL ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು
BMRCL Job Recruitment New in Kannada: Applications invited for Assistant Chief Security Officer in Bengaluru Namma Metro, Know last date, how to apply in oneline, See more. ಬಿಎಂಆರ್ಸಿಎಲ್ ನೇಮಕಾತಿ 2025: ನಮ್ಮ ಮೆಟ್ರೋದಲ್ಲಿನ ಸಹಾಯಕ ಮುಖ್ಯ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ, ವಿದ್ಯಾರ್ಹತೆ, ಮಾಸಿಕ ವೇತನ, ಆನ್ಲೈನ್ ಲಿಂಕ್ ಇಲ್ಲಿದೆ.
The Indian Army will announce Agniveer Recruitment Exam 2025 results online at https://joinindianarmy.nic.in. Candidates Follow these step-by-step guide to download your result. Read more. ಭಾರತೀಯ ಸೇನೆ ಅಗ್ನಿವೀರ ನೇಮಕಾತಿ 2025 ಫಲಿತಾಂಶ ಬಿಡುಗಡೆಗೊಳ್ಳಲಿದೆ. ಅಭ್ಯರ್ಥಿಗಳು ಅಗ್ನಿವೀರ ರಿಸಲ್ಟ್ ಅನ್ನು ನೋಡಲು ಈ ವಿಧಾನಗಳು ಅನುಸರಿಸಬೇಕು.
Job news in Kannada: BWSSB Job Recruitment in Bengaluru. Eligible candidates can apply BWSSB Legal Officer Post before next 15 days, 1.15 lakh salary, experience and full details of application submission, ಬೆಂಗಳೂರು ಬಿಡಬ್ಲ್ಯೂಎಸ್ಎಸ್ಬಿ ಉದ್ಯೋಗ ನೇಮಕಾತಿ. ಅರ್ಹ ಅಭ್ಯರ್ಥಿಗಳು ಮುಂದಿನ 15 ದಿನಗಳ ಮೊದಲು ಬಿಡಬ್ಲ್ಯೂಎಸ್ಎಸ್ಬಿ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು, 1.15 ಲಕ್ಷ ಸಂಬಳ, ವಿವರ.
RRB Recruitment 2025: Indian Railways has announced a large-scale recruitment drive for over 55,000 posts RRB inviting applications for both technical and non-technical positions. Know more. ರೈಲ್ವೆ ನೇಮಕಾತಿ 2025: ಭಾರತೀಯ ರೈಲ್ವೆ 55,000 ಕ್ಕೂ ಹೆಚ್ಚು ಹುದ್ದೆಗಳಿಗೆ ದೊಡ್ಡ ಪ್ರಮಾಣದ ನೇಮಕಾತಿ ಅಭಿಯಾನವನ್ನು ಘೋಷಿಸಿದೆ RRB ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
BHEL Recruitment 2025: BHEL announced a massive recruitment drive for 515 technical apprentice posts in Bengaluru. Eligible candidates can applying online from July 16 Age limit is 27 years, monthly salary details. ಬಿಎಚ್ಇಎಲ್ ನೇಮಕಾತಿ 2025: 515 ತಾಂತ್ರಿಕ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಜುಲೈ 16 ರಿಂದ ಆರಂಭ. ಮಾಸಿಕ ವೇತನ, ವಿದ್ಯಾರ್ಹತೆ, ಇತರ ವಿವರ ಇಲ್ಲಿದೆ.
Public Sector Banks Recruitment: Decision to Recruit 50,000 Posts in Public Sector Banks Including SBI, Know Complete details, ಎಸ್ಬಿಐ ಸೇರಿ ಹಲವು ಸರ್ಕಾರಿ ವಲಯದ ಬ್ಯಾಂಕುಗಳು 50,000 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
Tirumala Tirupati Devasthanams Recruitment 2025: Applications Invited for Monthly ₹61,960 Salary Post, Know Application Submitting procedures, ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಖಾಲಿ ಇರುವ 4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
Industry News: M.B. Patil says Karnataka attracted ₹33,700 crore in industrial investments in 2024–25 year, its lead to create over 1.09 crore employment opportunities. 11,222 industrial project proposals approved across. 2024–25ನೇ ಸಾಲಿನಲ್ಲಿ ಕರ್ನಾಟಕ ₹33,700 ಕೋಟಿ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸಿದೆ, 1.09 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಎಂಬಿ ಪಾಟೀಲರು ಹೇಳಿದರು.
6770 vacancies in health and family welfare department : Here is the complete information: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 6770 ಹುದ್ದೆಗಳ ನೇಮಕಾತಿ: ಸಂಪೂರ್ಣ ವಿವರ ತಿಳಿಯಿರಿ.
US tech giant Microsoft is set to cut 9,000 jobs, marking one of the largest layoffs of 2025. ಮೈಕ್ರೋಸಾಫ್ಟ್ 9,000 ಉದ್ಯೋಗಗಳನ್ನು ಕಡಿತಗೊಳಿಸಲು ಸಜ್ಜಾಗಿದ್ದು, ಇದು 2025ರ ಅತಿದೊಡ್ಡ ವಜಾಗಳಲ್ಲಿ ಒಂದಾಗಿದೆ.
Bengaluru's Manipal Institute of Technology student from the EC department has secured a ₹52 lakh job. marking a major milestone for MIT Bengaluru's first graduating batch. ಬೆಂಗಳೂರಿನ ಮಣಿಪಾಲ್ ಇನ್ಸ್ಟಿಟ್ಯೂಟ್ನ ಅತೀ ಕಿರಿಯ ವಯಸಿನ ವಿದ್ಯಾರ್ಥಿಯೊಬ್ಬ ಯಾರೂ ಊಹಿಸಲಾರದ ಸಂಬಳದ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ. ಮಾಹಿತಿ ಇಲ್ಲಿದೆ.
ISRO Recruitment 2025: Job news in Kannada, Emoployement news, ISRO has invited applications for Scientist vacancies, eligible candidates can apply, check last date, education, monthly salary details. ISRO ನೇಮಕಾತಿ 2025: ಇಸ್ರೋ ಉದ್ಯೋಗ ಸುದ್ದಿ, ISRO ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಕೊನೆಯ ದಿನಾಂಕ, ಶಿಕ್ಷಣ, ಮಾಸಿಕ ವೇತನ ವಿವರಗಳನ್ನು ಪರಿಶೀಲಿಸಿ.
SBI Recruitment 2025: State Bank of India has invited applications for 541 Probationary Officer posts, including 500 regular and 41 backlog vacancies: ಎಸ್ಬಿಐ ಬ್ಯಾಂಕ್ ಖಾಲಿಯಿರುವ 541 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
karnataka Government : Chief Minister Siddaramaiah Said That It has been instructed to make all preparations to fill the vacant posts in the police department: ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ತುಂಬಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
Intel, under CEO Lip-Bu Tan, is cutting more engineering jobs as part of a major restructure. The company is also outsourcing marketing to Accenture and using AI for customer support, following widespread tech layoffs in 2025. ಇಂಟೆಲ್ ಕಾರ್ಪೊರೇಷನ್ ಸಿಇಒ ಲಿಪ್-ಬು ಟ್ಯಾನ್ ನೇತೃತ್ವದಲ್ಲಿ, ಶೇಕಡ 20ರಷ್ಟು ಉದ್ಯೋಗಿಗಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿದೆ.