Toxic: 2 ಮಕ್ಕಳ ಅಪ್ಪ ಯಶ್ ರೊಮ್ಯಾನ್ಸ್ ಮಾಡಿದ್ರೆ ಬೆಂಕಿ, ಕಿಯಾರಾ ಮಾಡಿದ್ರೆ ತಪ್ಪಾ? ಟಾಕ್ಸಿಕ್ ನಟ ಕೆಂಡ. Actor Benedict Garrett, who stars in Toxic, has criticized the double standards surrounding the trolling of Kiara Advani after the release of the film's 'Tabahi' song. He questioned why Yash is praised for the same romantic scenes that lead to Kiara […]
Sa Re Ga Ma Pa: ಜೀ ಟಿವಿಯ ಸರಿಗಮಪ ಹೊಸ ಸೀಸನ್ಗೆ ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ. ದಿನಾಂಕ, ಸ್ಥಳ, ನೋಂದಣಿ ವಿಧಾನವನ್ನು ಇಲ್ಲಿ ತಿಳಿಯಿರಿ. Zee TV's Sa Re Ga Ma Pa returns with a new season. Check Bengaluru audition date, venue, registration process, missed call number, WhatsApp details and online application link.
Karna Serial: ಕರ್ಣ ನಿಧಿಗೆ ಶುರುವಾಗಿದೆ ಹೊಸ ಸೀರಿಯಸ್ ಸಮಸ್ಯೆ, ಇದಕ್ಕೆಲ್ಲ ಕಾರಣ ಆಷಾಢವಂತೆ!The latest track in Zee Kannada's Karna sees newlyweds Karna and Nidhi separated due to Ashada traditions. Despite being doctors, the couple must follow their grandmothers' wishes and stay apart, relying on video calls to cope with the separation.
Uma Shankari: 'ಉಪ್ಪಿದಾದಾ MBBS' ಖ್ಯಾತಿಯ ನಟಿ ಉಮಾ ಶಂಕರಿ ತಮಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ್ದು, ಚಿಕಿತ್ಸೆ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. Uppi Dada MBBS actress Uma Shankari has revealed that she is battling early-stage cancer and shared an emotional update about her treatment journey.
Thalapathy Vijay: ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'ಗೆ ಜಾಗತಿಕ ಮಟ್ಟದಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಕೆನಡಾದಲ್ಲಿ ಸಾಮಾನ್ಯ ಬುಕಿಂಗ್ಗೂ ಮುನ್ನ ವಿಐಪಿ ಟಿಕೆಟ್ ಮಾರಾಟ ಆರಂಭವಾಗಿದೆ. Thalapathy Vijay's final film Jana Nayagan is generating massive global buzz. VIP ticket sales have begun in Canada ahead of general bookings.
Bhagyashri Borse: 'ಲೆನಿನ್' ಖ್ಯಾತಿಯ ನಟಿ ಭಾಗ್ಯಶ್ರೀ ಬೋರ್ಸೆ ತಮ್ಮ ಬಾಲ್ಯದ ಬಡತನ, ತಂದೆಯ ಉದ್ಯೋಗ ಕಳೆದುಕೊಂಡ ನೋವು ಹಾಗೂ ಕುಟುಂಬದ ಹೋರಾಟವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ. Lenin actress Bhagyashri Borse opened up about her family's financial struggles, her father's job loss, and the hardships they endured while growing up.
Pramod Panju: ಮಂಡ್ಯದ ನಟ ಪ್ರಮೋದ್ ಪಂಜು ಟಾಲಿವುಡ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. 'ಲೆನಿನ್' ಸಿನಿಮಾದಲ್ಲಿನ ಅವರ ಅಭಿನಯಕ್ಕೆ ತೆಲುಗು ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Kannada actor Pramod Panju is making waves in Tollywood. His powerful performance in Lenin has impressed Telugu audiences, with many praising him over the film's hero.
Aamir Khan: ಲವ್ ಜಿಹಾದ್ ಆರೋಪಗಳಿಗೆ ಅಮೀರ್ ಖಾನ್ ತಿರುಗೇಟು ನೀಡಿದ್ದಾರೆ. ಗೌರಿ ಸ್ಪ್ರ್ಯಾಟ್ ಹಿಂದೂ ಅಲ್ಲ, ತಮ್ಮ ಯಾವುದೇ ಪತ್ನಿಯೂ ಧರ್ಮ ಬದಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. Aamir Khan has responded to Love Jihad allegations, clarifying that Gauri Spratt is not Hindu and none of his wives converted after marriage.
Daali Dhananjay: ರೇಣುಕಾಸ್ವಾಮಿ ಪ್ರಕರಣದ ಬಳಿಕ ಮೊದಲ ಬಾರಿಗೆ ದರ್ಶನ್ ಕುರಿತು ಮಾತನಾಡಿರುವ ಡಾಲಿ ಧನಂಜಯ್, "ನನಗೆ ಟೈಮ್ ಟ್ರಾವೆಲ್ ಅವಕಾಶ ಸಿಕ್ಕಿದ್ದರೆ ಆ ದುರಂತ ತಡೆಯುತ್ತಿದ್ದೆ" ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. Actor Daali Dhananjay has finally reacted to Darshan's jail episode, saying he would have prevented the tragedy if he had a chance to travel back in time.
Amruthadhaare Serial: ಅಮೃತಧಾರೆ: ಭೂಮಿಕಾ ಪಾತ್ರ ಅಂತ್ಯವಾಗಲಿದೆಯೇ, ವಿಚಿತ್ರ ತಿರುವಿಗೆ ವೀಕ್ಷಕರು ಶಾಕ್!. Amruthadhaare Serial: Will Bhumika's character end, viewers are shocked by strange twist
Apsara Vydyula: ಎಸ್ ಜಾನಕಿ ಅಂತ್ಯಕ್ರಿಯೆ ಮಾಡಿದ ಮೊಮ್ಮಗಳು ಅಪ್ಸರಾ ವೈದ್ಯುಲ ಬಗ್ಗೆ ಗೊತ್ತಾ! ಟ್ರೋಲಿಗರಿಗೇ ಕ್ಲಾಸ್ ತಗೊಂಡ ದಿಟ್ಟೆ ಆಧ್ಯಾತ್ಮ ಎಕ್ಸ್ಪರ್ಟ್. S. Janaki's granddaughter, Apsara Vydyula, faced online criticism for appearing composed during the legendary singer's funeral. In a heartfelt social media post, she explained the grief.
Yogaraj Bhat: 'ಟಾಕ್ಸಿಕ್' ಚಿತ್ರದ ತಬಾಹಿ ಹಾಡಿನ ಬಗ್ಗೆ ಮಾತನಾಡಿದ ಯೋಗರಾಜ್ ಭಟ್, ಯಶ್ ತಮ್ಮ ತಂಡದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಧಿಕಾ ಪಂಡಿತ್ ಕಳುಹಿಸಿದ್ದ ಮುದ್ದೆ ಊಟದ ಘಟನೆಯನ್ನೂ ಹಂಚಿಕೊಂಡಿದ್ದಾರೆ. Lyricist Yogaraj Bhat praised Yash, saying the Toxic team feels like a mini Karnataka with many Kannada talents. He also revealed how Radhika Pandit sent homemade ragi mudde
Ramya: ನಟಿ ಶರ್ಮಿಳಾ ಮಾಂಡ್ರೆ ಮದುವೆಯಲ್ಲಿ ಭಾಗವಹಿಸಿದ್ದ ರಮ್ಯಾ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ. ಮಧುಮಗಳಿಗಿಂತ ರಮ್ಯಾ ಚೆನ್ನಾಗಿ ಕಾಣ್ತಿದ್ದಾರೆ ಎಂದು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ 'ಆಕಾಶ್' ಚಿತ್ರದ ಡೈಲಾಗ್ ನೆನಪಿಸಿಕೊಂಡಿದ್ದಾರೆ. Ramya's photos from actress Sharmiela Mandre's wedding have gone viral. Fans compared her beauty with the bride and recalled Puneeth Rajkumar's iconic dialogue from Akash.
Richard Anthony: ರಕ್ಷಿತ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಬಹುನಿರೀಕ್ಷಿತ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಚಿತ್ರತಂಡ ಶೂಟಿಂಗ್ ಆರಂಭಿಸಲು ಸಜ್ಜಾಗಿದೆ ಎಂದು ತಿಳಿಸಿದ್ದಾರೆ. Music director Ajaneesh Loknath has shared a major update on Rakshit Shetty's much-awaited Richard Anthony, saying the team is ready and filming is expected to begin soon.
Trisha: ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಟ್ರೋಲ್ಗಳಿಗೆ ನಟಿ ತ್ರಿಶಾ ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಮುದ್ದಿನ ನಾಯಿಯ ಫೋಟೋ ಹಂಚಿಕೊಂಡು ನೆಟ್ಟಿಗರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. Actress Trisha Krishnan has responded to online trolls and speculation about her personal life with a witty social media post featuring her pet dog. The post comes amid ongoing rumours
Jr NTR: ಜೂನಿಯರ್ ಎನ್ಟಿಆರ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ವೈರಲ್ ಆಗಿದ್ದ ಬೆನ್ನಲ್ಲೇ, ನಟನ ಅಧಿಕೃತ ಕಚೇರಿ ಸ್ಪಷ್ಟನೆ ನೀಡಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. Rumours about Jr NTR's political entry created a buzz after a social media announcement. The actor's official team has now clarified the speculation and responded to the viral reports.
Bigg Boss: ಬಿಗ್ಬಾಸ್ನಲ್ಲಿ ಚಂದನಾಗೆ ಕಿಸ್ ಮಾಡಿದ್ದ ಕಿಶನ್ ಈಗ ಟಚ್ ಮಾಡದೇ ಡ್ಯಾನ್ಸ್ ಮಾಡಿದ್ರು! ನೋಡಿದ್ದು 50 ಲಕ್ಷ ಜನ. Kishan Bilagali and Chandana Ananthakrishna, who became one of the most talked-about pairs during Bigg Boss Kannada Season 7 after a viral on-screen kiss, have reunited for a dance reel years later.
Aamir Khanನಟ ಅಮೀರ್ ಖಾನ್ ಅವರ ಇತ್ತೀಚಿನ ಮದುವೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಹಾಗೂ ಶಿವಸೇನೆ ನಾಯಕರು ನೀಡಿರುವ ಹೇಳಿಕೆಗಳು ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿವೆ. Aamir Khan's recent marriage has sparked political reactions, with BJP and Shiv Sena leaders criticizing the actor and making controversial remarks that have triggered nationwide debate.
Paraak teaser: ಶ್ರೀಮುರಳಿ ಅಭಿನಯದ 'ಪರಾಕ್' ಟೀಸರ್ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಉಗ್ರಂ ಸಿನಿಮಾದ ಅಗಸ್ತ್ಯ ಪಾತ್ರದ ಛಾಯೆ ಮತ್ತೆ ಕಾಣಿಸಿಕೊಂಡಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. Srimurali Paraak teaser has taken social media by storm, with fans comparing his intense action avatar to the iconic Agastya from Ugramm.
Shivarajkumar: ಶಿವರಾಜ್ಕುಮಾರ್ ಹುಟ್ಟುಹಬ್ಬದ ವಿಶೇಷ ವಿಡಿಯೋದಲ್ಲಿ ನಿರ್ದೇಶಕ ಶ್ರೀನಿ, ತಮನ್ನಾ ಜೊತೆ ರೇನ್ ಡ್ಯಾನ್ಸ್ ಸೇರಿಸಬೇಕೆಂದು ಶಿವಣ್ಣ ಹೇಳಿದ್ದ ತಮಾಷೆಯ ಕ್ಷಣವನ್ನು ಬಹಿರಂಗಪಡಿಸಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರ ರಿಯಾಕ್ಷನ್ ವೈರಲ್ ಆಗಿದೆ. A fun birthday video of Shivarajkumar from the A For Anand team has gone viral after director Srini revealed the actor's humorous script requests, including a rain dance with Tamannaah.